ಹೋಂ ಪೇಜ್ ಸಂಪರ್ಕಿಸಿ ನಮ್ಮಬಗ್ಗೆ ಫೋಟೋ ಗ್ಯಾಲರಿ ಸೈಟ್ ನಕ್ಷೆ
 

 ಅರ್ಜಿ ನಮೂನೆಗಳು

 ಫಾರಂ ತುಂಬುವ ವಿಧಾನಗಳು

 ಪ್ರಮಾಣಪತ್ರಗಳು

 ಶುಲ್ಕ ವಿವರ

 ಅರ್ಜಿ ಸಲ್ಲಿಸುವ ವಿಧಾನ

 ತತ್ಕಾಲ್ ಸೇವೆ ಮಾಹಿತಿ

 ಆನ್‌ಲೈನ್ ದಾಖಲಾತಿ (ಸಾರ್ವಜನಿಕರಿಗೆ)

 ಆನ್‌ಲೈನ್ ದಾಖಲಾತಿ (ಏಜಂಟರಿಗೆ)

 ಪಾಸ್‌ಪೋರ್ಟ್ ಕಾಯ್ದೆ

 ತಪಶೀಲು ಪಟ್ಟಿ (ಚೆಕ್ ಲಿಸ್ಟ್)

 ದಂಡ ವಿವರ

 ಮಾಹಿತಿ ಹಕ್ಕು ಕಾಯ್ದೆ(ಎಲ್ಲಾ ಕಛೇರಿಗಳು)

ಮಾಹಿತಿ ಹಕ್ಕು ಕಾಯ್ದೆ

ಮಾಹಿತಿ ಹಕ್ಕು ಕಾಯ್ದೆ 2005 ರ ಅನುಸಾರ ಮೇಲ್ಮನವಿ ಪ್ರಾಧಿಕಾರ
ಮುಖ್ಯ ಪಾಸ್‌ಪೋರ್ಟ್ ಅಧಿಕಾರಿ,
ಶ್ರೀ ಆರ್. ಸ್ವಾಮಿನಾಥನ್
ಜಂಟಿ ಕಾರ್ಯದರ್ಶಿ (ಪಿ.ವಿ),
ವಿದೇಶಾಂಗ ಇಲಾಖೆ,
ರೂಂ ನಂ.20,೧ನೇ ಮಹಡಿ,
ಪಟಿಯಾಲ ಭವನ, ನವದೆಹಲಿ,
ದೂರವಾಣಿ-011-23384519/497
ಫ್ಯಾಕ್ಸ್-011-23782821
ಈ-ಮೈಲ್-grv.jscpv@mea.gov.in

ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ
ಶ್ರೀ ಆರ್. ರವೀಂದ್ರ,
ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ,
ಫ್ಯಾಕ್ಸ್ ಸಂಖ್ಯೆಃ 080-25706124
ಈ-ಮೈಲ್- poblr@dataone.in

ಅರ್ಜಿ ಸಲ್ಲಿಸುವ ವಿಧಾನ
  • ಸಂಬಂಧಿತ ಅರ್ಜಿಯನ್ನು ತುಂಬಿರಿ (ಅರ್ಜಿಯನ್ನು ಈ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ಅರ್ಜಿಯನ್ನು
    ಕಛೇರಿಯಿಂದಲೂ ಪಡೆಯಬಹುದು). ಖಾಲಿ ಕಾಗದ ಹಾಳೆ ಮೇಲೆ ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ಕೋರಿರುವ ಮಾಹಿತಿಯ ಸಂಕ್ಷಿಪ್ತ ವಿವರದೊಂದಿಗೆ ನಿಗಧಿತ ಶುಲ್ಕ ಪಾವತಿಸಿದ ದಾಖಲೆಯೊಂದಿಗೆ ಸಲ್ಲಿಸಬಹುದು.
  • ಅರ್ಜಿಗಳನ್ನು ಈ ಕಛೇರಿಯ ವಿಚಾರಣೆ ಕೌಂಟರ್ ಅಥವಾ ಅಂಚೆ ಮೂಲಕವೂ ಸಲ್ಲಿಸಬಹುದು.
ಶುಲ್ಕ
ರೂ. 10.00 ನಗದು ಅಥವಾ ಡಿ.ಡಿ ಅಥವಾ ಪೋಸ್ಟಲ್ ಆರ್ಡರ್ (ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ, ಬೆಂಗಳೂರು ಇವರ ಹೆಸರಿಗೆ)

 ಪೀಠಿಕೆ

 ಕಛೇರಿ ವಿಳಾಸ

 ಕಛೇರಿ ಸಮಯ

 ರಜಾದಿನಗಳು

 ಕಾರ್ಯ ವ್ಯಾಪ್ತಿ

 ಕೌಂಟರ್ ವಿವರ

 ದೂರುಗಳು

 ಅರ್ಜಿಯ ಪ್ರಸ್ತುತ ಸ್ಥಿತಿ

 ಟೆಲಿ ವಿಚಾರಣೆ

 ವಿಲೇವಾರಿಯಾಗಿರುವ ಅರ್ಜಿಗಳು

 ನಿಮ್ಮ ಪೈಲ್ ಸಂಖ್ಯೆ-ಪತ್ತೆ ಮಾಡಿ

 ಅದಾಲತ್

 ಮಾಹಿತಿ ಹಕ್ಕು ಕಾಯ್ದೆ ಬೆಂಗಳೂರು

 ಬೆಂಗಳೂರು
ಓನ್ ಕೇಂದ್ರಗಳು

 ಶೀಘ್ರ ಅಂಚೆ
ಕೇಂದ್ರಗಳು

 ಜಿಲ್ಲಾವಾರು ಪಾಸ್‌ಪೋರ್ಟ್ ಘಟಕಗಳು

 ಮಾನ್ಯತೆ ಹೊಂದಿದ ಟ್ರಾವೆಲ್ ಏಜಂಟ್‌ಗಳು

 ಆವರ್ತಕ ಪ್ರಶ್ನೆಗಳು

Copyright 2008, Regional Passport Office This site is best viewed in 1024 x 768 resolution Hosted by National Informatics Center.