ಹೋಂ ಪೇಜ್ ಸಂಪರ್ಕಿಸಿ ನಮ್ಮಬಗ್ಗೆ ಫೋಟೋ ಗ್ಯಾಲರಿ ಸೈಟ್ ನಕ್ಷೆ
 

 ಅರ್ಜಿ ನಮೂನೆಗಳು

 ಫಾರಂ ತುಂಬುವ ವಿಧಾನಗಳು

 ಪ್ರಮಾಣಪತ್ರಗಳು

 ಶುಲ್ಕ ವಿವರ

 ಅರ್ಜಿ ಸಲ್ಲಿಸುವ ವಿಧಾನ

 ತತ್ಕಾಲ್ ಸೇವೆ ಮಾಹಿತಿ

 ಆನ್‌ಲೈನ್ ದಾಖಲಾತಿ (ಸಾರ್ವಜನಿಕರಿಗೆ)

 ಆನ್‌ಲೈನ್ ದಾಖಲಾತಿ (ಏಜಂಟರಿಗೆ)

 ಪಾಸ್‌ಪೋರ್ಟ್ ಕಾಯ್ದೆ

 ತಪಶೀಲು ಪಟ್ಟಿ (ಚೆಕ್ ಲಿಸ್ಟ್)

 ದಂಡ ವಿವರ

 ಮಾಹಿತಿ ಹಕ್ಕು ಕಾಯ್ದೆ(ಎಲ್ಲಾ ಕಛೇರಿಗಳು)

ಅದಾಲತ್

ಕುಂದುಕೊರತೆಗಳ ಸಮಯಬದ್ಧ ನಿವಾರಣೆಗೆ ಹಾಗೂ ತಕರಾರು/ಆಕ್ಷೇಪಣೆ ಅರ್ಜಿಗಳ ಇತ್ಯರ್ಥಕ್ಕೆ ಪ್ರಾದೇಶಿಕ ಪಾಸ್‌ಪೋರ್ಟ್ ಕಛೇರಿಯು ಅದಾಲತ್ ಕಾರ್ಯಕ್ರಮವನ್ನು ಪ್ರತೀ ಬುಧವಾರ ಅಪರಾಹ್ನ ೨.೩೦ ರಿಂದ ೪.೩೦ ವರೆಗೆ ನಿರ್ವಹಿಸುತ್ತದೆ. ಅರ್ಜಿದಾರರು ತಮ್ಮ ಪಾಸ್‌ಪೋರ್ಟ್ ಅರ್ಜಿಗೆ ಸಂಬಂಧಿಸಿದಂತೆ ಹಾಗೂ ತಕರಾರು ಆಕ್ಷೇಪಣೆಗಳ ಇತ್ಯರ್ಥವಾಗುವಿಕೆಗೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಅದಾಲತ್ ಕಾರ್ಯಕ್ರಮಕ್ಕೆ ಹಾಜರಾಗಬಹುದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಅರ್ಜಿದಾರರು ಕಛೇರಿಯ ಅದಾಲತ್ ಕೌಂಟರ್ ಅನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು. ಅರ್ಜಿದಾರರು ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೆಳಕಂಡ ವಿಧಾನಗಳ ಮೂಲಕವೂ ನೊಂದಾಯಿಸಿಕೊಳ್ಳಬಹುದು.

  • poblr@dataone.in ಅಥವಾ rpo.bangalore@mea.gov.in ಗೆ ಈ-ಮೈಲ್ ಕಳುಹಿಸುವ ಮೂಲಕ
  • 080-25706124 ಗೆ ಫ್ಯಾಕ್ಸ್ ಕಳುಹಿಸುವ ಮೂಲಕ
  • ೮ನೇ ಬ್ಲಾಕ್, ೮೦ ಅಡಿ ರಸ್ತೆ, ಕೋರಮಂಗಲ, ಬೆಂಗಳೂರು-೫೬೦೦೯೫. ಈ ವಿಳಾಸಕ್ಕೆ ಪತ್ರ ಕಳುಹಿಸುವ ಮೂಲಕ.

 ಪೀಠಿಕೆ

 ಕಛೇರಿ ವಿಳಾಸ

 ಕಛೇರಿ ಸಮಯ

 ರಜಾದಿನಗಳು

 ಕಾರ್ಯ ವ್ಯಾಪ್ತಿ

 ಕೌಂಟರ್ ವಿವರ

 ದೂರುಗಳು

 ಅರ್ಜಿಯ ಪ್ರಸ್ತುತ ಸ್ಥಿತಿ

 ಟೆಲಿ ವಿಚಾರಣೆ

 ವಿಲೇವಾರಿಯಾಗಿರುವ ಅರ್ಜಿಗಳು

 ನಿಮ್ಮ ಪೈಲ್ ಸಂಖ್ಯೆ-ಪತ್ತೆ ಮಾಡಿ

 ಅದಾಲತ್

 ಮಾಹಿತಿ ಹಕ್ಕು ಕಾಯ್ದೆ ಬೆಂಗಳೂರು

 ಬೆಂಗಳೂರು
ಓನ್ ಕೇಂದ್ರಗಳು

 ಶೀಘ್ರ ಅಂಚೆ
ಕೇಂದ್ರಗಳು

 ಜಿಲ್ಲಾವಾರು ಪಾಸ್‌ಪೋರ್ಟ್ ಘಟಕಗಳು

 ಮಾನ್ಯತೆ ಹೊಂದಿದ ಟ್ರಾವೆಲ್ ಏಜಂಟ್‌ಗಳು

 ಆವರ್ತಕ ಪ್ರಶ್ನೆಗಳು

Copyright 2008, Regional Passport Office This site is best viewed in 1024 x 768 resolution Hosted by National Informatics Center.