|
ದೂರುಗಳು
|
| ಪಾಸ್‌ಪೋರ್ಟ್ ಕಛೇರಿ ಮತ್ತು ತಮ್ಮ ಅರ್ಜಿಯ ಬಗ್ಗೆ ಏನಾದರೂ ದೂರುಗಳಿದ್ದಲ್ಲಿ ಅವುಗಳನ್ನು ಪಾಸ್‌ಪೋರ್ಟ್ ಅಧಿಕಾರಿಗಳ ಗಮನಕ್ಕೆ ತರಬಹುದು. ದೂರುಗಳನ್ನು ಕೆಳಕಂಡ ವಿಧಾನಗಳ ಮೂಲಕ ನೀಡಬಹುದು. |
- ಅಥವಾ ಗೆ ಈ-ಮೈಲ್ ಕಳುಹಿಸುವ ಮೂಲಕ
- 080-25706124 ಗೆ ಫ್ಯಾಕ್ಸ್ ಕಳುಹಿಸುವ ಮೂಲಕ
- ೮ನೇ ಬ್ಲಾಕ್, ೮೦ ಅಡಿ ರಸ್ತೆ, ಕೋರಮಂಗಲ, ಬೆಂಗಳೂರು-560095. ಈ ವಿಳಾಸಕ್ಕೆ ಪತ್ರ ಕಳುಹಿಸುವ ಮೂಲಕ.
|