ಕೆಲಸದ ಸಮಯ
|
|
| ಅರ್ಜಿಗಳನ್ನು ಪಾಸ್‌ಪೋರ್ಟ್ ಕಛೇರಿಯ ಕೌಂಟರ್‌ಗಳಲ್ಲಿ ಬೆಳಿಗ್ಗೆ ೯.೩೦ ರಿಂದ ೧೨.೦೦ ಗಂಟೆವರೆಗೆ ಟೋಕನ್ ಪಡೆದು ಸಲ್ಲಿಸಬಹುದು. |
| ಪಾಸ್‌ಪೋರ್ಟ್ ಕಛೇರಿಯ ವಿಚಾರಣೆ ಕೌಂಟರ್ ಬೆಳಿಗ್ಗೆ ೯.೩೦ ರಿಂದ ೧೨.೦೦ ವರೆಗೆ ತೆರೆದಿರುತ್ತದೆ. |
| ಪ್ರತೀ ಬುದವಾರ ಅಪರಾಹ್ನ ೨.೩೦ ರಿಂದ ೪.೩೦ ರವರೆಗೆ ಈ ಕಛೇರಿಗೆ ಸಂಬಂಧಪಟ್ಟಂತೆ ದೂರು, ಕುಂದುಕೊರತೆ ಇದ್ದಲ್ಲಿ ಸಾರ್ವಜನಿಕರು ಪಾಸ್‌ಪೋರ್ಟ್ ಅಧಿಕಾರಿಗಳನ್ನು ಸಾಪ್ತಾಹಿಕ ಅದಾಲತ್ ನಲ್ಲಿ ಭೇಟಿ ಮಾಡಿ ಬಗೆಹರಿಸಿಕೊಳ್ಳಬಹುದು. |
| ಆನ್‌ಲೈನ್ ನೋಂದಾಯಿತ ಅರ್ಜಿದಾರರು ತಮ್ಮ ಅರ್ಜಿಗಳನ್ನು ಅಪರಾಹ್ನ ೨.೩೦ ರಿಂದ ೫.೩೦ ರವರೆಗೆ ಕಛೇರಿಯ ಕೌಂಟರ್‌ನಲ್ಲಿ ಸಲ್ಲಿಸಬಹುದು. |
| ಅಪರಾಹ್ನ ೪.೦೦ ರಿಂದ ೫.೩೦ ರವರೆಗೆ ಪಾಸ್‌ಪೋರ್ಟ್ ಕಛೇರಿಯಲ್ಲಿ ತುರ್ತು ಅಗತ್ಯ/ತತ್ಕಾಲ್ ಅರ್ಜಿಗಳ ಪಾಸ್‌ಪೋರ್ಟ್ ಅನ್ನು ಅರ್ಜಿದಾರರಿಗೆ ವಿತರಿಸಲಾಗುವುದು. |
| ಕಛೇರಿಯಲ್ಲಿನ ಕೌಂಟರ್ ನಕಾಶೆಗೆ ಇಲ್ಲಿ ಮಾಡಿ. |